*ಡಾ. ಪುಂಡಿಕಾಯ್ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ 'ನಾಯಕಶ್ರೀ' ಪ್ರಶಸ್ತಿ*

ಜಾಹೀರಾತು/Advertisment
ಜಾಹೀರಾತು/Advertisment

 *ಡಾ. ಪುಂಡಿಕಾಯ್ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ 'ನಾಯಕಶ್ರೀ' ಪ್ರಶಸ್ತಿ*

ಮೂಡುಬಿದಿರೆ: ಕರ್ನಾಟಕ ಇತಿಹಾಸ ಅಕಾಡೆಮಿಯು ವಿಶೇಷವಾಗಿ ನಾಡಿನ ಸ್ಥಳಿಕ ಅರಸು ಮನೆತನಗಳ ಅಧ್ಯಯನದ ಹಿನ್ನೆಲೆಯಲ್ಲಿ ನೀಡುವ ಈ ಸಾಲಿನ ' ನಾಯಕಶ್ರೀ ' ಪ್ರಶಸ್ತಿಗೆ ಹಿರಿಯ ಇತಿಹಾಸ ತಜ್ಞ ಮೂಡುಬಿದಿರೆಯ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಆಯ್ಕೆಯಾಗಿದ್ದಾರೆ. ರೂಪಾಯಿ 15,000 ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಈ ಪ್ರಶಸ್ತಿಯನ್ನು ಇದೇ ನವಂಬರ್ ತಿಂಗಳಲ್ಲಿ ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತದೆ

Post a Comment

0 Comments