ಹೊಸಬೆಟ್ಟು ಸಹಕಾರಿ ಸಂಘಕ್ಕೆ ಸಾಧನಾಶ್ರೀ ಪ್ರಶಸ್ತಿ
ಮೂಡುಬಿದಿರೆ : ಉತ್ತಮ ಪ್ರಗತಿ ಸಾಧಿಸಿರುವ ಹೊಸಬೆಟ್ಟು ಸೇವಾ ಸಹಕಾರಿ ಸಂಘಕ್ಕೆ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಡಾ. ಎಂ ರಾಜೇಂದ್ರ ಕುಮಾರ್ ಅವರು ಹೊಸಬೆಟ್ಟು
ಸಹಕಾರಿ ಸಂಘದ ಅಧ್ಯಕ್ಷರು ರಾಜೇಶ್ ಪೂಜಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿದ್ದೇಶ್ ಅವರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
0 Comments