ನೂರೆಂಟು ಮೊಸರ ಕುಡಿಕೆಗಳನ್ನು ಒಡೆದನಾ ಮೂಡುಬಿದಿರೆಯ ಶ್ರೀ ಕೃಷ್ಣ....

ಜಾಹೀರಾತು/Advertisment
ಜಾಹೀರಾತು/Advertisment

 ನೂರೆಂಟು ಮೊಸರ ಕುಡಿಕೆಗಳನ್ನು ಒಡೆದನಾ ಮೂಡುಬಿದಿರೆಯ ಶ್ರೀ ಕೃಷ್ಣ....

ಮೂಡುಬಿದಿರೆ:  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೮ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಇಲ್ಲಿನ ರಾಜಬೀದಿಯಲ್ಲಿ ತೂಗು ಹಾಕಿರುವ ನೂರೆಂಟು ಮೊಸರ ಕುಡಿಕೆಗಳನ್ನು  ಕೃಷ್ಣ ವೇಷಧಾರಿ ಚಂದ್ರಶೇಖರ ಮಳಲಿ ಅವರು ಯಕ್ಷಗಾನೀಯ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾ ಕುಡಿಕೆಗಳನ್ನು ಒಡೆದು ಹಾಕಿದ ದೃಶ್ಯವನ್ನು ಮೂಡುಬಿದಿರೆಯ ಜನತೆ ಕಣ್ತುಂಬಿಕೊಂಡರು.




ಚಿತ್ರ ಕೃಪೆ : ಮಾನಸ ರವಿ& ನಮಿತ್

Post a Comment

0 Comments