ಸಮಾಜ ಸೇವಕ ಪ್ರಕಾಶ್ ಜೆ.ಶೆಟ್ಟಿಗಾರ್ ಗೆ "ನಾರಾಯಣ ಗುರು ಪ್ರಶಸ್ತಿ-2024"

ಜಾಹೀರಾತು/Advertisment
ಜಾಹೀರಾತು/Advertisment

 ಸಮಾಜ ಸೇವಕ ಪ್ರಕಾಶ್ ಜೆ.ಶೆಟ್ಟಿಗಾರ್ ಗೆ "ನಾರಾಯಣ ಗುರು ಪ್ರಶಸ್ತಿ-2024"

ಮೂಡುಬಿದಿರೆ: ಬ್ರಹ್ಮಶ್ರೀ  ನಾರಾಯಣ ಗುರುಗಳ 170ನೇ ಜಯಂತಿಯ ಅಂಗವಾಗಿ ಮೂಡುಬಿದಿರೆಯ ನಾರಾಯಣ ಗುರು ಪ್ರತಿಷ್ಠಾನ(ರಿ)ದ ವತಿಯಿಂದ ಸಮಾಜ ಸೇವಕ, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರಿಗೆ 'ನಾರಾಯಣ ಗುರು ಪ್ರಶಸ್ತಿ-2024'ನ್ನು ನೀಡಿ ಗೌರವಿಸಿದೆ.


  ಸಂಸ್ಥೆಯು ಸ್ಪೂರ್ತಿ ವಿಶೇಷ ಶಾಲೆಗೆ ದೇಣಿಗೆಯನ್ನು ನೀಡಿದೆ.


  ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಶಾಂತಿ, ಕಾರ್ಯದರ್ಶಿ ಮೇಘರಾಣಿ, ಸುರೇಶ್ ಅಂಚನ್ , ಪ್ರದೀಪ್ ಭಟ್, ಹರೀಶ್, ರಮೇಶ್ ಈ ಸಂದರ್ಭದಲ್ಲಿದ್ದರು.

Post a Comment

0 Comments