ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇಫ್ ವಾಕರ್ ವಿತರಣೆ
ಮೂಡುಬಿದಿರೆ: ಅನಾರೋಗ್ಯದಿಂದ ನಡೆದಾಡಲು ಆಗದೆ ಅಸಹಾಯಕರಾಗಿರುವ ಅಲಂಗಾರು ವಲಯದ ತಂಡ್ರಕೆರೆ ಕಾರ್ಯಕ್ಷೇತ್ರದ ವಾರಿಜ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಲ ಮಂಗಳ ಕಾರ್ಯಕ್ರಮದಡಿಯಲ್ಲಿ ಯು ಸೇಫ್ ವಾಕರನ್ನು ತಾಲೂಕಿನ ಯೋಜನಾಧಿಕಾರಿ ಸುನಿತಾ ನಾಯ್ಕ್ ಅವರು ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ವಿಠ್ಠಲ್, ಸೇವಾಪ್ರತಿನಿಧಿ ಓಬಯ್ಯ ಸುವರ್ಣ ಮತ್ತು ಸರಿತಾ ಶೋಭಾ ಉಪಸ್ಥಿತರಿದ್ದರು
0 Comments