ಮೂಡುಬಿದಿರೆಯಲ್ಲಿ ಅಂಬೇಡ್ಕರ್ 133 ನೇ ಜನ್ಮದಿನಾಚರಣೆ
ಮೂಡುಬಿದಿರೆ: ಆದಿದ್ರಾವಿಡ ಸಮಾಜ ಮೂಡುಬಿದಿರೆ ಇದರ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನವನ್ನು ಭಾನುವಾರ ಸಮಾಜ ಮಂದಿರದಲ್ಲಿ ಆಚರಿಸಲಾಯಿತು.
ಹಿರಿಯ ಮುಖಂಡರಾದ ಸೀನ ಮಾಸ್ತಿಕಟ್ಟೆ, ಕಾಂತಪ್ಪ ಶಿರ್ತಾಡಿ, ಶೇಖರ್ ಕಲ್ಲಮುಂಡ್ಕೂರು, ದಾಸು ತೋಡಾರು, ಅಣ್ಣು ಮಾರ್ನಾಡ್, ಶೇಖರ್ ಪುತ್ತಿಗೆ, ಚಂದಪ್ಪ, ಸುಂದರ್ ಕೊಣಾಜೆ, ವಕೀಲೆ ಅಶ್ವಿಜಾ, ಅನ್ವಯ, ಮಂಜುನಾಥ್ ಈ ಸಂದರ್ಭದಲ್ಲಿದ್ದರು.
0 Comments