ಶಾರದೋತ್ಸವ ಪ್ರಯುಕ್ತ ಬನ್ನಡ್ಕದಲ್ಲಿ ನಾಳೆ ಸಾಂಸ್ಕೃತಿಕ ಸ್ಪರ್ಧೆಗಳು

ಜಾಹೀರಾತು/Advertisment
ಜಾಹೀರಾತು/Advertisment


 ಶಾರದೋತ್ಸವ ಪ್ರಯುಕ್ತ ಬನ್ನಡ್ಕದಲ್ಲಿ ನಾಳೆ ಸಾಂಸ್ಕೃತಿಕ ಸ್ಪರ್ಧೆಗಳು


ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ(ರಿ) ಮೂಡುಬಿದಿರೆ ಇದರ ವತಿಯಿಂದ ಅ.23 ರಂದು ನಡೆಯಲಿರುವ 2 ನೇ ವರ್ಷದ ಶಾರದೋತ್ಸವದ ಪ್ರಯುಕ್ತ ನಾಳೆ (ಅ.8) ಬನ್ನಡ್ಕದ ಶ್ರೀ ರಾಘವೇಂದ್ರ ಮಠದ ನಳಿನಾಕ್ಷಿ ಸಭಾಭವನದಲ್ಲಿ ವಿವಿಧ  ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.

ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರಿಗಾಗಿ ಭಕ್ತಿಗೀತೆ, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರೌಢ ಶಾಲೆ, ಕಾಲೇಜು ವಿಭಾಗ, ಸಾರ್ವಜನಿಕರಿಗಾಗಿ  ರಂಗೋಲಿ ಸ್ಪರ್ಧೆಗಳು ನಡೆಯಲಿವೆ.

  ಅ.23ರಂದು ಮಧ್ಯಾಹ್ನ 2.30ರಿಂದ 3 ವರ್ಷದಿಂದ 10 ವರ್ಷದ ಮಕ್ಕಳಿಗೆ ಮುದ್ದು ಶಾರದೆ ಹಾಗೂ ಸಾರ್ವಜನಿಕರಿಗೆ ಹೂ ಕಟ್ಟುವ ಸ್ಪರ್ಧೆ ನಡೆಯಲಿದೆ.

Post a Comment

0 Comments