15 ಮಂದಿಗೆ ಸಮಾಜ ಮಂದಿರ ಗೌರವ ಪುರಸ್ಕಾರ
ಮೂಡುಬಿದಿರೆ: ಅಕ್ಟೋಬರ್ 15ರಿಂದ 19ರ ವರೆಗೆ ಸಮಾಜ ಮಂದಿರದಲ್ಲಿ ಜರಗುವ ಮೂಡುಬಿದಿರೆ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಜರಗಲಿದ್ದು
ಐದು ದಿನಗಳ ಉತ್ಸವದ ಅವಧಿಯಲ್ಲಿ ಮೂಡುಬಿದಿರೆಯ ವಿವಿಧ ರಂಗಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವ ಆಯ್ದ 15 ಮಂದಿ ಸಾಧಕರುಗಳಿಗೆ ಸಮಾಜ ಮಂದಿರ ಗೌರವ ಪುರಸ್ಕಾರ ಪ್ರದಾನ ನಡೆಯಲಿದೆ.
ಸಮಾಜ ಮಂದಿರ ಗೌರವ 2023 ಪುರಸ್ಕೃತರು:
ರಾಮಕೃಷ್ಣ ಶಿರೂರು (ಶಿಕ್ಷಣ, ಸಂಘಟನೆ) ಸಿಸ್ಟರ್ ಪ್ರೆಸಿಲ್ಲಾ (ಅನಾಥರ ಸೇವೆ) - ಶ್ರೀಮತಿ ಸಂಧ್ಯಾ (ಪರಿಸರ, ಶೂನ್ಯ ತ್ಯಾಜ್ಯ ಕಾಳಜಿ),ಎಸ್. ಸುರೇಂದ್ರ ಪೈ ಪುತ್ತಿಗೆ (ಯಕ್ಷಗಾನ ಚಿಕ್ಕಮೇಳ) , ರತ್ನಾಕರ ಭಟ್ (ಧಾರ್ಮಿಕ, ಕಲೆ, ಸಂಸ್ಕೃತಿ),ಸುಧಾಕರ ಶೆಟ್ಟಿ (ರಂಗಭೂಮಿ, ಸಮಾಜ ಸೇವೆ) ಹರಿಕೃಷ್ಣ ಭಟ್ (ಸಮಾಜ ಸೇವೆ ) ಗೋಪಾಲ ಸಾಲ್ಯಾನ್ (ಸಾರ್ವಜನಿಕ ಸೇವೆ) , ಅರುಣ ಕುಮಾರ್ (ಸಂಸ್ಕೃತಿ, ಕಲಾ ಸೇವೆ)
ಅಬ್ದುಲ್ ರಹಿಮಾನ್ (ಸೌಹಾರ್ದ, ಸಮಾಜ ಸೇವೆ) ,ಎಂ.ಪಿ. ಅಶೋಕ್ ಕಾಮತ್ (ಧಾರ್ಮಿಕ, ಸಾಂಸ್ಕೃತಿಕ) ಕು. ಪ್ರೇಮಶ್ರೀ ಕಲ್ಲಬೆಟ್ಟು (ಪತ್ರಿಕೋದ್ಯಮ) ನವೀನ್‌ಚಂದ್ರ ಅಂಬೂರಿ (ದೈಹಿಕ ಶಿಕ್ಷಣ, ಕಂಬಳ) ಅಲೆಕ್ಸ್ ಪ್ರಿಸ್ಕಾ ರೋಡ್ರಿಗಸ್ (ಗ್ರಂಥಾಲಯ, ಪರಿಸರ ಕಾಳಜಿ) ಧೀರಜ್ ಕುಮಾರ್ ಕೊಳ್ಕೆ(ಸಮಾಜ ಸೇವೆ) -
0 Comments