ಮಾಲತಿ ಬಲ್ಲಾಳ್ ಗೆ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ

ಜಾಹೀರಾತು/Advertisment
ಜಾಹೀರಾತು/Advertisment

 ಮಾಲತಿ ಬಲ್ಲಾಳ್ ಗೆ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ



ಕಾರ್ಕಳ ತಾಲೂಕಿನ ಈದು ಶ್ರೀ ಮೂಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಾಲತಿ ಬಲ್ಲಾಳ ಅವರು 2023-24 ನೇ ಸಾಲಿನ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ನಾಳೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿರುವ  ಇವರು 2018-19ರಲ್ಲಿ ತಾಲೂಕು ಸಾಧಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

 ಇವರು ಶಿಕ್ಷಕ ಮಾರ್ನಾಡು ಬೀಡು ಪೃಥ್ವಿರಾಜ ಬಲ್ಲಾಳ್ ಅವರ ಪತ್ನಿಯಾಗಿದ್ದಾರೆ.

Post a Comment

0 Comments