ಭಾರತೀಯ ಭೂ ಸೇನೆಗೆ ಪಡುಮಾರ್ನಾಡಿನ ನಿಕೇಶ್ ಪೂಜಾರಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಭಾರತೀಯ ಭೂ ಸೇನೆಗೆ ಪಡುಮಾರ್ನಾಡಿನ ನಿಕೇಶ್ ಪೂಜಾರಿ ಆಯ್ಕೆ



ಮೂಡುಬಿದಿರೆ: 2023ನೇ ಸಾಲಿನ ಅಗ್ನಿಪಥ್ ನೇಮಕಾತಿಯಲ್ಲಿ ಪಡುಮಾರ್ನಾಡು ಗ್ರಾಮದ ಶೇಖರ್ ಪೂಜಾರಿ ಗೀತಾ ದಂಪತಿಯ ಪುತ್ರ ನಿಕೇಶ್ ಪೂಜಾರಿ ಅವರು ಭಾರತೀಯ ಭೂ ಸೇನೆಗೆ ಆಯ್ಕೆಯಾಗಿದ್ದಾರೆ.

Post a Comment

0 Comments