ದರೆಗುಡ್ಡೆ ಸಂಭ್ರಮದ ಗಣೇಶೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 



ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದರೆಗುಡ್ಡೆ, ಇದರ ಗಣೇಶೋತ್ಸವವು ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಮತ್ತು ಪ್ರದಾನ ಕಾರ್ಯದರ್ಶಿಯಾದ ಶರತ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳ ಮುಂದಾಳತ್ವದಲ್ಲಿ 19/9/23ಮಂಗಳವಾರ ಬೆಳಿಗ್ಗೆ 7.30ಕ್ಕೆ ಗಣಪತಿ ಮೂರ್ತಿಯು ದರೆಗುಡ್ಡೆಯ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ಆಗಿ, ಅಲ್ಲಿಂದ ಬೆಳಿಗ್ಗೆ 8ಗಂಟೆಗೆ ದರೆಗುಡ್ಡೆ ಶಾಲೆಯ ಸಮೀಪ ಹಾಕಲಾಗಿರುವ ಭವ್ಯ ಮಂಟಪದಲ್ಲಿ   ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ನಂತರ ಆಟೋಟ ಸ್ಪರ್ಧೆಯನ್ನು ನೆರವೇರಿಸಿ ಮದ್ಯಾಹ್ನ ಮಹಾಪೂಜೆ, ಅನ್ನದಾನ ಆದಮೇಲೆ ಮದ್ಯಾಹ್ನ 1.30 ರಿಂದ ಸಂಜೆ 5.00ಗಂಟೆ ತನಕ ಇಟಲ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆದು ,ನಂತರ ಆಟೋಟ ಸ್ಪರ್ಧೆಯ ಬಹುಮಾನ ವಿತರಣೆ ಆದ ಮೇಲೆ ಸಂಜೆ 6.30ಕ್ಕೆ ಮಹಾಪೂಜೆ ಆಗಿ ಕುಣಿತ ಭಜನೆ, ಚೆಂಡೆ, ವಾದ್ಯಬ್ಯಾಂಡ್ ಮತ್ತು ದೇವರೀಗೆ ಸುಂದರವಾದ ಪ್ರಭಾವಳಿ ಯೊಂದಿಗೆ ಒಂದೂವರೆ ಕಿಲೋಮೀಟರ್ ವರೆಗೆ   ವೈಭವ ದ ಶೋಭಾಯಾತ್ರೆ ನಡೆದು ರಾತ್ರಿ ಸುಮಾರು 10.00 ಗಂಟೆಗೆ ಕಾಂಚರ್ಲೊಟ್ಟು ನದಿಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು....

Post a Comment

0 Comments