ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಪೇಪರ್ ಪೆನ್ ತರಬೇತಿ ಕಾರ್ಯಾಗಾರ

ಜಾಹೀರಾತು/Advertisment
ಜಾಹೀರಾತು/Advertisment

 ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಪೇಪರ್ ಪೆನ್ ತರಬೇತಿ ಕಾರ್ಯಾಗಾರ


ಮೂಡುಬಿದಿರೆ: ಇಲ್ಲಿನ  ಜೈನ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ನ ವಿದ್ಯಾರ್ಥಿಗಳಿಗೆ   ಕಾಲೇಜಿನ ಸಭಾಂಗಣದಲ್ಲಿ 

 ಜಯಪ್ರಕಾಶ್ ಎಕ್ಕೂರು ಇವರ ಮಾರ್ಗದರ್ಶನದಲ್ಲಿ 

*ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಪೇಪರ್ ಪೆನ್ ತರಬೇತಿ ಕಾರ್ಯಾಗಾರ* ವನ್ನು  ಪರಿಸರಸ್ನೇಹಿ ಮಾದರಿಯಲ್ಲಿ  ಆಯೋಜಿಸಲಾಗಿತ್ತು.

 ವಿದ್ಯಾರ್ಥಿಗಳಲ್ಲಿ ಪೇಪರ್ ನ ಮರುಬಳಕೆಯ ಜಾಗೃತಿಯನ್ನು ಮೂಡಿಸಲು ಎಲ್ಲ ತರಗತಿಗಳ ವಿದ್ಯಾರ್ಥಿಗಳಿಂದ  ಉಪಯೋಗ ವಿಲ್ಲದ ಹಳೆಯ ನೋಟ್ಸ್ ಪುಸ್ತಕ


ಗಳನ್ನು  ಸಂಗ್ರಹಿಸಿ   ಜಯಪ್ರಕಾಶ್ ಸರ್ ಇವರ ಮುಂದಿನ ಚಟುವಟಿಕೆಗಳಿಗೆ ಅನುಕೂಲವಾಗುವಂತೆ  ಕೊಟ್ಟು ವಿದ್ಯಾರ್ಥಿಗಳಿಗೆ ಪೇಪರ್ ನ ಪುನರ್ ಬಳಕೆಯ ಅರಿವನ್ನು ಮೂಡಿಸಲಾಯಿತು. ಪಡೆದುಕೊಂಡರು. 


ಕಾಲೇಜಿನ ಪ್ರಾಚಾರ್ಯರಾದ ನವೀನ್ ಎಂ ಹೆಗ್ಗಡೆ ಇವರು ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದರು.

ಸುಮಾರು  70 ಜನ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.

Post a Comment

0 Comments