ಮೂಡುಬಿದಿರೆ : ಶ್ರೀ ಕೃಷ್ಣ ಫ್ರೆಂಡ್ಸ್ ನ ಮುದ್ದುಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ :  ಶ್ರೀ ಕೃಷ್ಣ ಫ್ರೆಂಡ್ಸ್ ನ ಮುದ್ದುಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶ

ಮೂಡುಬಿದಿರೆ : ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್‌ನ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ  ರವಿವಾರ ನಡೆದ ೩೨ನೇ ವರ್ಷದ  ಮುದ್ದುಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶ ವಿಂತಿದೆ:



೧ ರಿಂದ ೨ ವರ್ಷದ ವಿಭಾಗದಲ್ಲಿ ೧. ಅನಿಶ್ ಎಲ್.ಎಸ್., ೨.ಸಾನಿಧ್ಯ ವಿ. ಎನ್., ೩.ಸ್ಮರಾಮಿ ಭಾಸ್ಕರ್. ಸಮಾಧಾನಕರ :ಶ್ರೀಯಾ ಎಸ್., ದೃಷ್ಠಿ ಕೆ. ಪೂಜಾರಿ, ದೀಪಾಂಶ್ ಎಸ್. ಪೂಜಾರಿ,  ರಿದ್ವಿಕ್ ಎಸ್. ಪೂಜಾರಿ ಭವಿಷ್, ಕಶ್ವಿ ಆರ್.


೨ರಿಂದ ೪ವರ್ಷ ವಿಭಾಗದಲ್ಲಿ  ೧. ಪಾಹಿ ಪಿ. ಶೆಟ್ಟಿ , ೨. ಪ್ರಶ್ವಿ ಪಿ. ಪೂಜಾರಿ, ೩. ಅಮೋಘ ಪ್ರಭು ಮತ್ತು ರಿಯಾ ಶೆಟ್ಟಿ. ಸಮಾಧಾನಕರ: ರೇಷ್ಮಾ ಎಚ್. ನಾಯ್ಕ, ಪಂಚಮಿ, ಚಿನ್ಮಯಿ ಭಟ್, ಆರ್ಯ ಭಂಡಾರಿ, ವಿದಾಂತ್ ಪೂಜಾರಿ, ತ್ರಿಶಾನ್ ಸಂಪಿಗೆ, ಜಾಹ್ನವಿ ಪಿ. ಪೂಜಾರಿ, ನಿಯತಿ ಸಿ. ಆಚಾರ್ಯ.


 ೪ರಿಂದ ೬ ವರ್ಷ ವಿಭಾಗದಲ್ಲಿ  ೧. ಧೃತಿ , ೨. ಎಂಜಿಲ್ ಜೆನಿಲಿಯ ನೊರೊನ್ಹಾ ಮತ್ತು  ಪ್ರಣತಿ ಕೆ., ೩. ವಿಶಿಷ್ಠ ವಿತೇಶ್ ಶೆಟ್ಟಿ

ಸಮಾಧಾನಕರ : ಖುಷಿ ಉಮೇಶ್, ಅಯಾನ್ಯ್ ಮೋಹನ್ ಕೆ., ಆರ್ಘ್ಯ, ಲಾಕ್ಷ್ಯ ಕೆ. ಪೂಜಾರಿ, ಶೈವ್ ಎ. ಪೂಜಾರಿ, ಶರಣ್ಯ


: ೬ ರಿಂದ ೮ ವರ್ಷ ವಿಭಾಗದಲ್ಲಿ  ೧. ಆದ್ಯ ವಿ. ಕೋಟ್ಯಾನ್, ೨. ಛಾಯಾಶ್ರೀ ಗುಡಿಗಾರ ಕೆಮ್ಮಣ್ಣು , ೩. ಮೋಹಿತ್ ಎಚ್. ನಾಯಕ್.

ಸಮಾಧಾನಕರ : ಆರೂಶ್ ಎಸ್. ಶೆಟ್ಟಿ ,ಮೊನೀಶ್ ಎನ್. ದಾಸ್ , ಆದಿತ್ ರಾಜ್ ದೇವಾಡಿಗ , ಗೌರೀಶ್ , ಯಶಿಕಾ ಎಸ್. ಶೆಟ್ಟಿ , ಅದ್ವಿತಾ ಸೂರ್ಯ, ಅನ್ವಿಕಾ ಎ. ದೇವಾಡಿಗ, ಇಶಿಕಾ


 ೮ ರಿಂದ ೧೦ ವರ್ಷದ ಶ್ರೀಕೃಷ್ಣ ವೇಷ ವಿಭಾಗದಲ್ಲಿ ೧. ಅರ್ಚಿತ್ ವಿ. ಕಶ್ಯಪ್, ೨.: ಯಶಿಕಾ ಎಸ್. ಶೆಟ್ಟಿ,  ೩. ಅದ್ವಿತ್ ವಿ. ಕೋಟ್ಯಾನ್ ಮತ್ತು  ಹೃದ್ಯಾ

ಸಮಾಧಾನಕರ : ತನುಶ್ರೀ, ೨.ದೃಶಿತ್ ದೇವಾಡಿಗ, ಆರಾಧ್ಯ ಎಸ್

 ಚಿರಾಗ್ ಗುಡಿಗಾರ, ಕೆಮ್ಮಣ್ಣು, ದಿಶಾನ್.


ತೀರ್ಪುಗಾರರಾಗಿ ಶಿವಕುಮಾರ ಉಮ್ಮತ್ತೂರು, ರಮ್ಯಾ ಸುಧೀಂದ್ರ ಕಾರ್ಕಳ ಮತ್ತು ರೇಷ್ಮಾ ಹರ್ಷ ಸಹಕರಿಸಿದ್ದರು. ಸೆ.೭ರಂದು ೪ ಗಂಟೆಗೆ ಮೂಡುಬಿದಿರೆ ಶ್ರೀಕೃಷ್ಣ ಕಟ್ಟೆಯ ಮುಂಭಾಗ ನಡೆಯಲಿರುವ ೩೭ನೇ ವರ್ಷದ ಮೊಸರುಕುಡಿಕೆ ಉತ್ಸವ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

Post a Comment

0 Comments