ವಿಘ್ನೇಶ್ ಆಚಾರ್ಯರಿಂದ ವಾಲ್ಪಾಡಿ ಶಾಲೆಗೆ ಪೋಡಿಯಮ್ ಕೊಡುಗೆ
ವಾಲ್ಪಾಡಿಯ ಶಿವಂ ಇಂಜಿನಿಯರಿಂಗ್ & ಆಟೊ ವರ್ಕ್ಸ್ ಮಾಲಕ ವಿಘ್ನೇಶ್ ಆಚಾರ್ಯ ಅವರು ವಾಲ್ಪಾಡಿ ಮಾಡದಂಗಡಿ ಶಾಲೆಗೆ ನೂತನ ಪೋಡಿಯಮನ್ನು ಕೊಡುಗೆಯಾಗಿ ನೀಡಿದರು.
ಪಂಚಾಯತ್ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ,ಶ್ರೀಧರ ಬಂಗೇರ,ಮುಖ್ಯ ಶಿಕ್ಷಕಿ ವಾಣಿಶ್ರೀ,ಸಹ ಶಿಕ್ಷಕಿ ರಶ್ಮಿ,ಗೌರವ ಶಿಕ್ಷಕಿ ಬಿಂದು,ಎಸ್.ಡಿ.ಎಮ್.ಸಿ.ಅಧ್ಯಕ್ಷ ಬಿ.ಕೆ.ಅಶ್ರಫ್,ಮಾಜಿ ಅಧ್ಯಕ್ಷರಾದ ಸುಧಾಕರ ಸುವರ್ಣ, ಉಮೇಶ್ ಪೂಜಾರಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ,ವಾಲ್ಪಾಡಿ ಮಸೀದಿ ಕಮಿಟಿ ಅಧ್ಯಕ್ಷ ಎಮ್.ಎಮ್.ಶರೀಫ್, ಸ್ಥಳೀಯರಾದ ಯೂಸುಫ್,ಗ್ರಾಮೋತ್ಸವ ಸಮಿತಿಯ ಜನಾರ್ಧನ, ಸುಕನ್ಯಾ, ದಿವ್ಯಾ,ರಕ್ಷಿತಾ,ಶೇಖರ್,ಸುಜಾತ,ಶ್ವೇತಾ,ಕೋಂಕೆ ಪೂರ್ಣಿಮಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ , ವಾಲ್ಪಾಡಿ ಫ್ರೆಂಡ್ಸ್ ನ ಹನೀಫ್,ಹಸನಬ್ಬ,ರಮೀಝ್,ಎಸ್.ಎ.ಇಬ್ರಾಹಿಂ, ಇರ್ಷಾದ್,ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments