ಇನ್ನರ್ ವೀಲ್ ಕ್ಲಬ್ ವತಿಯಿಂದ ವಾಲ್ಪಾಡಿ ಶಾಲೆಗೆ ನಾಮಫಲಕಗಳ ಕೊಡುಗೆ
ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ವತಿಯಿಂದ ವಾಲ್ಪಾಡಿ ಮಾಡದಂಗಡಿ ಶಾಲೆಗೆ ನಾಲ್ಕು ನಾಮಫಲಕಗಳ ಕೊಡುಗೆ ನೀಡಲಾಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್ ಮುಖ್ಯ ಶಿಕ್ಷಕಿ ವಾಣಿಶ್ರೀ ಅವರಿಗೆ ನಾಮಫಲಕಗಳನ್ನು ಹಸ್ತಾಂತರಿಸಿದರು. ಕಾರ್ಯದರ್ಶಿ ಪೂರ್ಣಿಮಾ ದಾಮೋದರ್,ಸದಸ್ಯೆ ಬಿಂದಿಯಾ,ಸಹಶಿಕ್ಷಕಿ ರಶ್ಮಿ ಎಮ್.ಎಸ್.,ಗೌರವ ಶಿಕ್ಷಕಿ ಬಿಂದು,ಎಸ್.ಡಿ.ಎಮ್.ಸಿ.ಅಧ್ಯಕ್ಷ ಬಿ.ಕೆ.ಅಶ್ರಫ್,ಉಪಾಧ್ಯಕ್ಷೆ ಸುಜಾತಾ,ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ,ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments