ಮೂಡಬಿದ್ರಿ ವಿದ್ಯಾ ಗಿರಿಯಲ್ಲಿ ಓಮ್ನಿ ಕಾರಿಗೆ ಬೆಂಕಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಓಮ್ನಿ ಕಾರಿಗೆ ಬೆಂಕಿ



ಮೂಡುಬಿದಿರೆ: ಇಲ್ಲಿನ ಹಂಡೇಲು ಬಳಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕದಳದವರು ತಕ್ಷಣ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರಿನ ಗ್ಯಾಸ್ ಟ್ಯಾಂಕ್ ಸ್ಫೋಟ ಗೊಂಡಿದೆ ಎನ್ನಲಾಗಿದೆ.

Post a Comment

0 Comments

Advertisement