ಮೂಡುಬಿದಿರೆ : ನಾಳೆ ಪಡುಕೊಣಾಜೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಮೂಡುಬಿದಿರೆ: ಗ್ರಾಮ ಪಂಚಾಯತ್ ಶಿರ್ತಾಡಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು, ದ.ಕ. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಉಡುಪಿ - ಸುಳ್ಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ದ.ಕ. ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಿಂದೂ ಸಮಾಜ ಸೇವಾ ಶನೈಶ್ಚರ ಪೂಜಾ ಸಮಿತಿ ಪಡು-ಮೂಡುಕೊಣಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.), ಪಡು-ಮೂಡುಕೊಣಾಜೆ
ಮೂಡುಕೊಣಾಜೆ, ಕಂಚರ್ಲಗುಡ್ಡೆ ಫ್ರೆಂಡ್ಸ್, ಯುವಕ ಮಂಡಲ ಪಡುಕೊಣಾಜೆ, ಜೈ ಹಿಂದ್ ಫ್ರೆಂಡ್ಸ್ ಮೂಡುಕೊಣಾಜೆ ಸ.ಹಿ.ಪ್ರಾ ಶಾಲಾಭಿವೃದ್ಧಿ ಸಮಿತಿ ಮತ್ತು ಉಸ್ತುವಾರಿ ಸಮಿತಿ, ಪಡುಕೊಣಾಜೆ
ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ, ಚೈತನ್ಯ ಫ್ರೆಂಡ್ಸ್ ಸರ್ಕಲ್ ಮೂಡುಕೊಣಾಜೆ
ಗೆಳೆಯರ ಬಳಗ ಹೌದಾಲ್, ಎರೋಡಿ ಫ್ರೆಂಡ್ಸ್ ಸರ್ಕಲ್, ಸ್ತ್ರೀಶಕ್ತಿ ಮಹಿಳಾ ಗುಂಪು, ಪಡು-ಮೂಡುಕೊಣಾಜೆ
ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟಿ (ರಿ.), ಬಡಗನ್ನೂರು ಘಟಕ ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ ಕಾರ್ಕಳ (ರಿ.) ಇವುಗಳ ಜಂಟಿ ಆಶ್ರಯದಲ್ಲಿ
ಮೂಡುಬಿದಿರೆ ತಾಲೂಕು ಮಟ್ಟದ 19ನೇ ಕಾರ್ಯಕ್ರಮ ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ ಎಂಬ ಕಾರ್ಯಕ್ರಮ ಯೋಜನೆಯಡಿಯಲ್ಲಿಉಚಿತ ನೇತ್ರ ತಪಾಸಣಾ ಶಿಬಿರವು
ಸ.ಹಿ. ಪ್ರಾ ಶಾಲೆ, ಪಡುಕೊಣಾಜೆ ಇಲ್ಲಿ ನಡೆಯಲಿದೆ.
.ಡಾ| ಭರತ್ ವೈದ್ಯಾಧಿಕಾರಿ, ಪ್ರಾ. ಆ.ಕೇಂದ್ರ ಶಿರ್ತಾಡಿ
. 8277505024.
ಅಧ್ಯಕ್ಷರು/ಉಪಾಧ್ಯಕ್ಷರು/ಸರ್ವ ಸದಸ್ಯರು ಅಧಿಕಾರಿವರ್ಗ ಮತ್ತು ಸಿಬಂಧಿವರ್ಗ
ವಿವಿಧ ಸಂಘಟನೆಗಳ ಪರವಾಗಿ
ಡಾ| ಕೃಷ್ಣಪ್ರಸಾದ್ ಪ್ರಸಾದ್ ನೇತ್ರಾಲಯ ಉಡುಪಿ/ಮಂಗಳೂರು/ಸುಳ್ಯ
ಶಿಬಿರದ ವಿಶೇಷತೆ :
1. ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಲಾಗುವುದು,
2. ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಮತ್ತು ಆಯ್ಕೆಯಾದವರಿಗೆ, ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ತಮ್ಮದೇ ಆದ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಡೆಸಿದ ಮರುದಿನ
ವಾಪಸ್ಸು ಕರೆದು ತಂದು ಬಿಡಲಾಗುವುದು.
3. ಕನ್ನಡಕ ಅಗತ್ಯವುಳ್ಳವರಿಗೆ ರೂ. 1,500ರ ಕನ್ನಡಕವನ್ನು ಶಿಬಿರದ ರಿಯಾಯಿತಿ ದರದಲ್ಲಿ ರೂ. 500ಕ್ಕೆ ನೀಡಲಾಗುವುದು.
ಮುಂಗಡ ರೂ. 500/-ನ್ನು ನೀಡಿ ಕನ್ನಡಕವನ್ನು ಬುಕ್ಕಿಂಗ್ ಮಾಡಬಹುದಾಗಿದೆ. 4. ಶಿಬಿರವು ಪೊ. ಗಂಟೆ 9.00 ರಿಂದ ಅಪರಾಹ್ನ ಘಂಟೆ 100ರ ತನಕ ಮಾತ್ರ (ನೊಂದಾವಣೆ 12.30ರ ವರೆಗೆ ಮಾತ್ರ)
5. ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ / ರೇಷನ್ ಕಾರ್ಡ್ ತರಬೇಕು.
ಹೆಚ್ಚಿನ ಮಾಹಿತಿಗಾಗಿ
ಶ್ರೀಮತಿ ಲತಾ ಹೆಗ್ಡೆ : 9741589200.
ಮಂಜುಳಾ ಪಿ.ಡಿ.ಓ. ಗ್ರಾ. ಪಂ. ಶಿರ್ತಾಡಿ
: 9480862333
ಸಂತೋಷ್ ಅಂಚನ್ 9901325716
ಶ್ರೀ ನಿಶ್ಚಿತ್ ಶೆಟ್ಟಿ, ಪಿ.ಆರ್.ಒ. ಪ್ರಸಾದ್ ನೇತ್ರಾಲಯ, ಆಸ್ಪತ್ರೆ ಮಂಗಳೂರು 9964145185
ಶ್ರೀ ವಿಠಲ್
ಶ್ರೀ ಮುರಲೀಧರ ಸಿ. ಹೆಚ್. ಶಿಬಿರದ ನಿರ್ದೇಶಕರು ಮತ್ತು ಕಾರ್ಯಕ್ರಮದ ಸಂಯೋಜಕರು 8147409528, 7411300930
ಶ್ರೀ ಕ್ಷೇ.ಧ.ಗ್ರಾ, ಯೋಜನೆ ಶಿರ್ತಾಡಿ ವಲಯ : 8197650278
ಸಂತೋಷ್ ಶೆಟ್ಟಿ 7090193462 ಇವರನ್ನು ಸಂಪರ್ಕಿಸಬಹುದು.
0 Comments