ಜವನೆರ್ ಬೆದ್ರ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 *ಜವನೆರ್ ಬೆದ್ರ  ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯೋತ್ಸವ*



ಮೂಡುಬಿದ್ರೆ: 76ನೇ  ವರ್ಷದ ಸ್ವಾತಂತ್ರ ದಿನಾಚರಣೆ ರಾಣಿ ಅಬ್ಬಕ್ಕ ಸ್ಮರಣೆ

ಮೂಡುಬಿದ್ರೆಯ ರಾಣಿ ಅಬ್ಬಕ್ಕ ಕಿರು  ಉದ್ಯಾನವನದಲ್ಲಿ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ನಡೆಯಿತು. ಚೌಟ ಮನೆತನದ



ಶ್ರೀ ಕುಲದೀಪ್ ಎಂ ಧ್ವಜಾರೋಹಣ ನೆರವೇರಿಸಿದರು, ಮಾಜಿ ಪುರಸಭಾ ಸದಸ್ಯರು ಮನೋಜ್ ಶೆಟ್ಟಿ, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷರಾದ ಗುರುಪ್ರಸಾದ್ ಒಂಟಿ ಕಟ್ಟೆ , ಚೇತನ್ ಪೇಟೆ ಮನೆ, ಬೆದ್ರ ಅಡ್ವಾನ್ಚರಸ್ ಕ್ಲಬ್ ನ ಅಕ್ಷಯ್ ಜೈನ್,  ಸಂಘಟನೆಯ  ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಸಂಚಾಲಕರಾದ ನಾರಾಯಣ ಪದುಮಲೆ ಪ್ರಮುಖರಾದ ದಿನೇಶ್ ನಾಯಕ್, ಸಂಪತ್ ಪೂಜಾರಿ, ರಂಜಿತ್ ಶೆಟ್ಟಿ , ಪ್ರತಿಷ್, ಗೀತಾ ಆಚಾರ್ಯ, ಚಂದ್ರಶೇಖರ್, ಶಿವಪ್ರಸಾದ್, ರಿತಿಲ್ javaner bedra ರಕ್ತ ನಿಧಿಯ ಸಂಚಾಲಕರಾದ

ಮನು ಆಚಾರ್ಯ, ಸುರೇಶ್ ಕಾಯರ್ ಗುಂಡಿ , ಗಣೇಶ್ ಪೈ, ತಿಲಕ್ ಕುಲಾಲ್ ಸರ್ವೋದಯ ಫ್ರೆಂಡ್ಸ್ ಹಾಗೂ ಜವನೆರ್ ಬೆದ್ರ

 ಸಂಘಟನೆಯ ಎಲ್ಲಾ ಸದಸ್ಯರು   ಉಪಸ್ಥಿತರಿದ್ದರು

Post a Comment

0 Comments