ವಾದ್ಯ ಕಲಾವಿದರ ಸಂಘದಿಂದ ಆರ್ಥಿಕ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ವಾದ್ಯ ಕಲಾವಿದರ ಸಂಘದಿಂದ ಆರ್ಥಿಕ ನೆರವು



ಮೂಡುಬಿದಿರೆ: ಇತ್ತೀಚೆಗೆ ನಿಧನರಾದ ವಾದ್ಯ ಕಲಾವಿದ,ಸಂಘದ ಸದಸ್ಯ ತೋಡಾರು ಜಯ ಸಪಳಿಗ ಅವರ ಕುಟುಂಬಕ್ಕೆ ಮೂಡುಬಿದಿರೆ ವಾದ್ಯ ಕಲಾವಿದರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

 ಮೂಡುಬಿದಿರೆ ಪುರಸಭಾ ಸದಸ್ಯ ನಾಗರಾಜ ಪೂಜಾರಿ,ಸಂಘದ ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್,ಅಧ್ಯಕ್ಷ ಸುರೇಶ್ ಕಡಂದಲೆ,ಉಪಾಧ್ಯಕ್ಷ ರಘುನಾಥ್ ಮೂಡುಬಿದಿರೆ, ಕಾರ್ಯದರ್ಶಿ ನಾಗೇಶ್ ಕುಮಾರ್ ಎಡಪದವು,ಜತೆ ಕಾರ್ಯದರ್ಶಿ ಗಣೇಶ್ ಬೆಳುವಾಯಿ,ಸದಸ್ಯರಾದ ಕೇಶವ ಶೇರಿಗಾರ್,ಗಂಗಾಧರ್ ಎಡಪದವು,ಪ್ರಶಾಂತ್ ತೋಡಾರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments