ನಿರ್ವಸಿತ ಉದ್ಯೋಗಿಗಳಿಗೆ ಸಂಪೂರ್ಣ ವೇತನಕ್ಕೆ ಸಂಸದ ನಳಿನ್ ಸಹಕಾರ: ಉದ್ಯೋಗಿಗಳಿಂದ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ನಿರ್ವಸಿತ ಉದ್ಯೋಗಿಗಳಿಗೆ ಸಂಪೂರ್ಣ ವೇತನಕ್ಕೆ ಸಂಸದ ನಳಿನ್ ಸಹಕಾರ: ಉದ್ಯೋಗಿಗಳಿಂದ ಸನ್ಮಾನ




JBF ಸಂಸ್ಥೆಯಿಂದಾಗಿ ನಿರ್ವಸಿತರಾಗಿ ಉದ್ಯೋಗ ವಂಚಿತರಾದ ಉದ್ಯೋಗಿಗಳು,  NCLT ಪ್ರಕ್ರಿಯೆಯ ಸಂಧರ್ಭದಲ್ಲಿ ತಮಗೆ ಪೂರ್ಣ ಪ್ರಮಾಣದ ವೇತನ ದೊರಕಿಸಿಕೊಡುವಲ್ಲಿ ಅನೇಕ ತೊಡಕುಗಳಿದ್ದು ಈ ಸಮಸ್ಯೆಗಳನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲು ರವರ ಬಳಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವೇತನವನ್ನು ಜಾರಿಗೊಳಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸೂಚನೆ ನೀಡಿದ್ದರು. 


ಇದೀಗ ಈ ಪ್ರಕ್ರಿಯೆಯಲ್ಲಿ ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದ ವೇತನ ದೊರೆತಿದ್ದು ಖುದ್ದು ಉದ್ಯೋಗಿಗಳು ನಳಿನ್ ಕುಮಾರ್ ಕಟೀಲ್ ಇವರನ್ನು ಸನ್ಮಾನಿಸಿ ಧನ್ಯತಾ ಪತ್ರವನ್ನು ನೀಡಿ ಕೃತಜ್ಞತೆಗಳನ್ನು ಸಲ್ಲಿಸಿ ಗೌರವಿಸಿದರು.

Post a Comment

0 Comments