ಮೂಡುಬಿದಿರೆಯ ಸುಪ್ರೀತಾ ಭಟ್ ಸಿಎ ಪರೀಕ್ಷೆ ಉತ್ತೀರ್ಣ
ಮೂಡುಬಿದಿರೆ : ಕಳೆದ ಮೇ ತಿಂಗಳಲ್ಲಿ ನಡೆದ ಸಿಎಎ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ
ಮೂಡುಬಿದಿರೆಯ ಕು. ಸುಪ್ರೀತಾ ಭಟ್
ಉತ್ತೀರ್ಣರಾಗಿದ್ದಾರೆ
ಮಂಗಳೂರಿನ ಸಿ.ಎ. ಎಂ. ಜಗನ್ನಾಥ್ ಕಮತ್ ಅಂಡ್ ಕೋ
ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ನಡೆಸುತ್ತಿರುವ ಇವರು ಮೂಡುಬಿದಿರೆಯ ಮೆಡಿಕಲ್ ಸೆಂಟರ್ ನ ಪಿ. ವೀಣಾ ಜಿ. ಭಟ್ ಹಾಗೂ ದಿ. ಪಿ ಗಣೇಶ್ ಭಟ್ ದಂಪತಿಯ ಪುತ್ರಿ.
0 Comments