ಮುನಿಶ್ರೀ 108 ಕಾಮಕುಮಾರನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ 12/07/2023ರಂದು ಕೊಪ್ಪ ತಾಲೂಕಿನ ಜಯಪುರದಲ್ಲಿ ಮೇಗುಂದ ಜೈನ ಸಮಾಜವು ಮೌನ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದು ಸಮಾಜದ ಅಧ್ಯಕ್ಷರಾದಂತಹ ಭರತ್ ರಾಜ್ ಹಾಗೂ ಶ್ರೇಯಾಂಸ ಜೈನ್ ಜಯಪುರದ ಆರಕ್ಷಕ ಠಾಣಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸುಭಾಶ್ಚಂದ್ರ ಜೈನ್, ಶಾಂತ್ ಕುಮಾರ್ ಜೈನ್ ಹಾಗೂ ಉದಯ್ ಕುಮಾರ್ ಜೈನ್ ಕೊಪ್ಪ ಇವರು ಜೈನ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳ ಕುರಿತಾಗಿ ಖಂಡನೆಯನ್ನು ವ್ಯಕ್ತಪಡಿಸಿದರು.
0 Comments