ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್(ರಿ.) ಕಲ್ಲಮುಂಡ್ಕೂರು ಶಾಲೆಗೆ ರೂ.12,000 ವೆಚ್ಚದ 2 ಬ್ಲಾಕ್ ಬೋರ್ಡ್ (black board) ನೀಡಲಾಯಿತು.

ಜಾಹೀರಾತು/Advertisment
ಜಾಹೀರಾತು/Advertisment

 ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್(ರಿ.) ಕಲ್ಲಮುಂಡ್ಕೂರು

ಇದರ ವತಿಯಿಂದ ದಿನಾಂಕ 14.07.2023 ರಂದು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ,ಕಲ್ಲಮುಂಡ್ಕೂರು 

ಶಾಲೆಗೆ ರೂ.12,000 ವೆಚ್ಚದ 2 ಬ್ಲಾಕ್ ಬೋರ್ಡ್ (black board) ನೀಡಲಾಯಿತು.              

 


ಇಂದು ನಡೆದ ಸಮಾರಂಭದಲ್ಲಿ 

ಕ್ಲಬ್ ನ ಅಧ್ಯಕ್ಷರಾದ ಸುಕುಮಾರ್ ಅಂಚನ್,ಉಪಾಧ್ಯಕ್ಷರಾದ ಮನೋಜ್ ಕುಮಾರ್, ಗೌರವ ಸಲಹೆಗಾರರಾದ ಯಶೋಧರ ಪಿದಮಲೆ,

ಕಾರ್ಯದರ್ಶಿ ದಯೇಶ್ ಅಮೀನ್, ಸದಸ್ಯರುಗಳಾದ ಲೋಕೇಶ್,ಅಶ್ವಿತ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸರೋಜಾ ಬಾಯಿ, 

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ನಾಯ್ಕ ಕಳಸಬೈಲು ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕಿಯರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments