ಶ್ರೀ ಕ್ಷೇತ್ರ ಕರಿಂಜೆಯಲ್ಲಿ ವರ್ಷಾವಧಿ ಜಾತ್ರೋತ್ಸವ:ನೂತನ ಪಲ್ಲಕ್ಕಿ, ಪಿಲಿಬಂಡಿ, ಹೊರೆಕಾಣಿಕೆ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಕ್ಷೇತ್ರ ಕರಿಂಜೆಯಲ್ಲಿ ವರ್ಷಾವಧಿ ಜಾತ್ರೋತ್ಸವ:ನೂತನ ಪಲ್ಲಕ್ಕಿ, ಪಿಲಿಬಂಡಿ, ಹೊರೆಕಾಣಿಕೆ ಮೆರವಣಿಗೆ



ಮೂಡುಬಿದಿರೆಯ ಕರಿಂಜೆ ಶ್ರೀ ಲಕ್ಷ್ಮಿ ಸತ್ಯನಾರಾಯಣ ವೀರಾಂಜನೇಯ ದೇವಸ್ಥಾನ ಇಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಮೂಡುಬಿದಿರೆಯಿಂದ ವೈಭವದ ಮೆರವಣಿಗೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದೆ. 



ಈ ಬಾರಿ ಶ್ರೀ ದೇವರಿಗೆ ನೂತನ ಪಲ್ಲಕ್ಕಿ, ದೈವಕ್ಕೆ ಪಿಲಿ ಬಂಡಿಯನ್ನು ಹೊರೆಕಾಣಿಕೆಯ ಮೆರವಣಿಗೆಯಲ್ಲಿ ದೇಗುಲಕ್ಕೆ ತರುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದಿತ್ಯವಾರ 12 ರಂದು ಅಪರಾಹ್ನ 3 ಗಂಟೆಗೆ ಹೊರೆಕಾಣಿಕೆ ಸಾಗಲಿದ್ದು 13.02.2023ರ ಸೋಮವಾರದಿಂದ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.

Post a Comment

0 Comments