ಈ ಬಾರಿಯ ಕೋಟಿ- ಚೆನ್ನಯ ಕಂಬಳದಲ್ಲಿ ಶೂನ್ಯ ತ್ಯಾಜ್ಯ ಬೃಹತ್ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಈ ಬಾರಿಯ ಕೋಟಿ- ಚೆನ್ನಯ ಕಂಬಳದಲ್ಲಿ ಶೂನ್ಯ ತ್ಯಾಜ್ಯ ಬೃಹತ್ ಅಭಿಯಾನ





ಮೂಡುಬಿದಿರೆ ಪುರಸಭಾದ್ಯಕ್ಷ ಪ್ರಸಾದ್ ಕುಮಾರ್  ಗುರುವಾರ   ಪ್ರವಾಸಿ ಮಂದಿರದಲ್ಲಿ ನಡೆದ 

ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದವರು ಅವರು ಕಡಲಕೆರೆಯಲ್ಲಿ ಈ ಬಾರಿ ನಡೆಯುವ ಕೋಟಿ-ಚೆನ್ನಯ್ಯ ಕಂಬಳ ಕರೆಯಲ್ಲಿ ನಡೆಯುವ ಕೋಟಿ-ಚೆನ್ನಯ್ಯ ಕಂಬಳದಲ್ಲಿ ಶೂನ್ಯತ್ಯಾಜ್ಯ ಕಂಬಳವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ವ್ಯಾಪಾರಸ್ಥರಲ್ಲಿ ಈಗಾಗಲೇ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ನೈಸರ್ಗಿಕ ನಿರ್ಮಿತ ವಸ್ತುಗಳಾದ ಎಲೆ, ಅಡಿಕೆ ಹಾಳೆತಟ್ಟೆಗಳು ಹಾಗೂ ಪರಿಸರ ಪೂರಕವಾದ ಸಮಾಗ್ರಿಗಳ ಸ್ಟಾಲ್‌ನ್ನು ಕಂಬಳದಲ್ಲಿ ಮಾಡಲಾಗುವುದು. ವ್ಯಾಪಾರಸ್ಥರನ್ನು ಕರೆದು ಈಗಾಗಲೇ ಸೂಚನೆ ನೀಡಲಾಗಿದ್ದು, ಶೂನ್ಯ ತ್ಯಾಜ್ಯ ಕಂಬಳಕ್ಕೆ ಎಲ್ಲಾ ವ್ಯಾಪಾರಸ್ಥರು ಸಹನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಆ ದಿನ ಬರುವ ವ್ಯಾಪಾರಸ್ಥರಿಗೂ ಈ ಕುರಿತು ಸೂಕ್ತ ಮಾಹಿತಿಯನ್ನು ನೀಡಿ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದರು.

Post a Comment

0 Comments