ವಂದೇ ಮಾತರಂ ನೂತನ ಕಛೇರಿ ಉದ್ಘಾಟನೆ

 


ಮೂಡುಬಿದಿರೆ: ಇಲ್ಲಿನ ವಂದೇ ಮಾತರಂ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಕಛೇರಿಯ ಸ್ಥಳಾಂತರ ಹಾಗೂ ನೂತನ ಕಛೇರಿಯನ್ನು ಅಧೋಕ್ಷಜ ಮಠ ಪೇಜಾವರ ಉಡುಪಿಯ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸಹಕಾರಿ ನಿಗಮದ ಅಧ್ಯಕ್ಷ ಎಂ ವಾಸುದೇವ ಭಟ್,  ಭಾರತಿ ಜಿ ಭಟ್, ಸುರೇಶ್ ರೈ, ಗುರುಪ್ರಸಾದ್ ಬಂಗೇರ, ನಿರ್ದೇಶಕ

ಭಾಸ್ಕರ್ ಹೆಗ್ಡೆ ಕಾಗೇರಿ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಚಂದ್ರ, ಸಿಬ್ಬಂದಿ ವರ್ಗ  ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments

Advertisement