ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ದೀಪಾವಳಿ ಆಚರಣೆಯನ್ನು ಪ್ರತಿ ವರ್ಷವೂ ದೇಶದ ಗಡಿ ಕಾಯೋ ಸೈನಿಕರೊಂದಿಗೆ ಆಚರಿಸುತ್ತಿರುವುದು ವಿಶೇಷ.

ಜಾಹೀರಾತು/Advertisment
ಜಾಹೀರಾತು/Advertisment

 


ಪ್ರಧಾನಿಯಾದ ಬಳಿಕ ಇದು ಅವರಿಗೆ 9 ದೀಪಾವಳಿಯಾಗಿದ್ದು ಈ ವರ್ಷವೂ ದೇಶದ ಗಡಿ ಕಾಯುವ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಬಾರಿ ಕಾರ್ಗಿಲ್ ಬೆಟ್ಟಕ್ಕೆ ತೆರಳಿ ಅಲ್ಲಿ ಕಾರ್ಗಿಲ್ ಪ್ರದೇಶವನ್ನು ಕಾಯುವ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.

ಎಲ್ಲೆಲ್ಲಿ ಆಚರಿಸಿದ್ರು ದೀಪಾವಳಿ..??

ಪ್ರಧಾನಿ ಮೋದಿಯವರು 2014ರಲ್ಲಿ ಸಿಯಾಚಿನ್  ಪರ್ವತದಲ್ಲಿ, 2015 ರಲ್ಲಿ ಅಮೃತಸರದಲ್ಲಿ, 2016 ರಲ್ಲಿ ಲಹೌಲ್ ಸ್ಪಿಟಿ, 2017 ಗುರೇಝ್, 2018 ರಲ್ಲಿ ಚಮೊಲಿ, 2019 ರಲ್ಲಿ ರಾಜೌರಿ, 2020ರಲ್ಲಿ ಜೈಸಲ್ಮೇರ್, 2021ರಲ್ಲಿ ನೌಶೆರಾ, 2022ರಲ್ಲಿ ಕಾರ್ಗಿಲ್ ನಲ್ಲಿ ದೀಪಾವಳಿ ಯನ್ನು ಆಚರಿಸುವ ಮೂಲಕ ದೇಶದ ಗಡಿ ಕಾಯೋ  ಸೈನಿಕರೊಂದಿಗೆ ದೇಶ ಮತ್ತು ಸರ್ಕಾರ ಸದಾ ಬೆನ್ನೆಲುಬಾಗಿ ಇರುತ್ತದೆ ಎಂದು ಸಾರಿದರು.

Post a Comment

0 Comments