ವಿಲ್ಬರ್ ಬ್ಯಾಗ್ಸ್ ಮೂಡುಬಿದಿರೆಯಲ್ಲಿ ಮಲ್ಟಿ ಬ್ರಾಂಡೆಡ್ ಬ್ಯಾಗ್ ಶೋರೂಂ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ಆಳ್ವಾಸ್ ಆಸ್ಪತ್ರೆ ರಸ್ತೆ ರಾಜ್‌ಮಾಲ್ ಬಿಲ್ಡಿಂಗ್‌ನಲ್ಲಿ ವಿಲ್ಬರ್ ಬ್ಯಾಗ್ಸ್ ಮಲ್ಟಿ ಬ್ರಾಂಡೆಡ್ ಶೋರೂಂ ಜುಲೈ 17ರಂದು ಶುಭಾರಂಭಗೊಂಡಿತು.

ಉದ್ಯಮಿ ಭಾಸ್ಕರ ಎಸ್. ಕೋಟ್ಯಾನ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ರೆಂಜಾಳ ಬ್ರಾಣಬೆಟ್ಟು ಮಹಾವೀರ ಹೆಗ್ಡೆ, ನೋಟರಿ ವಕೀಲರಾದ ಶ್ವೇತಾ ಕೆ., ಉದ್ಯಮಿ ಅಬುಲಾಲ್ ಪುತ್ತಿಗೆ, ಆಲ್ವಿನ್ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಲಕ ರಾಜೇಶ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ಶಾಪಿಂಗ್ ಬ್ಯಾಗ್ಸ್, ಸ್ಕೂಲ್ ಬ್ಯಾಗ್ಸ್, ಟ್ರಾವೆಲ್ ಬ್ಯಾಗ್ಸ್, ಟ್ರಾಲಿ ಬ್ಯಾಗ್ಸ್, ಕಾಲೇಜು ಬ್ಯಾಗ್ಸ್, ಮಹಿಳೆಯರ ಮತ್ತು ಪುರುಷರ ಬ್ಯಾಗುಗಳು ಉತ್ತಮ ದರ್ಜೆ ಮಿತದರದೊಂದಿಗೆ ಲಭ್ಯವಿದೆ.

Post a Comment

0 Comments