ಮೂಡುಬಿದಿರೆಯಲ್ಲಿ ನಾಳೆ ಬೃಹತ್ ರಕ್ತದಾನ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 




ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್

ಹಾಗೂ ಆಲ್ ಇಂಡಿಯಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ , ಲಯನ್ಸ್ ಕ್ಲಬ್ ಅಲಂಗಾರು, 

ಎ.ಜೆ ರಕ್ತ ನಿಧಿ ಮಂಗಳೂರು, ಜೈನ್ ಮೆಡಿಕಲ್ ಸೆಂಟರ್, ಮೂಡುಬಿದಿರೆ, ಬ್ಲಡ್ ಹೆಲ್ಡ್ ಕೇರ್, ಕರ್ನಾಟಕ

ಇವರ ಸಹಭಾಗಿತ್ವದಲ್ಲಿ

ಬೃಹತ್ ರಕ್ತದಾನ ಶಿಬಿರವು ನಾಳೆ

 ಬೆಳಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ ಜೈನ್ ಮೆಡಿಕಲ್ ಸೆಂಟರ್, ರೋಟರಿ ಶಾಲೆ ಬಳಿ, ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ. 

 ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನದಲ್ಲಿ  ಪಾಲ್ಗೊಳ್ಳುವಂತೆ ತಿಳಿಸಲಾಗಿದೆ.

Post a Comment

0 Comments