ಮೂಡುಬಿದಿರೆ : ಮಡಂತ್ಯಾರ್‌ನಲ್ಲಿ ಇತ್ತೀಚೆಗೆ ನಡೆದ ಜೇಸಿಐ ಮಿಡ್‌ಕಾನ್ - 2022 ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಮೂಡುಬಿದಿರೆ ತ್ರಿಭುವನ್ ಒಟ್ಟು ೧೧ ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊಂಡಿದೆ.
ಮೇಘ ಅನಂತ್ - ರಂಗೋಲಿ (ಪ್ರಥಮ) ಚಾರಣ ಛಾಯಚಿತ್ರಣ - ಸುನಿಲ್ ಕುಮಾರ್ (ಪ್ರಥಮ), ಘಟಕಾಧ್ಯಕ್ಷ ಶಾಂತಲಾ ಎಸ್ ಆಚಾರ್ಯ (ಮಿನುಗುತಾರೆ ಪ್ರಶಸ್ತಿ) ಇದಲ್ಲದೆ ಅಕ್ಷಯ ರತ್ನ ಅವಾರ್ಡ್, ಜಾಸ್ಮಿನ್ ರಿಜಿಸ್ಟ್ರೆಷನ್ ಪ್ರಶಸ್ತಿ, ರಾಷ್ಟ್ರೀಯ ತರಬೇತಿ ದಿನ ಅವಾರ್ಡ್, ಔಟ್‌ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಅವಾರ್ಡ್, ಗೋಲ್ಡನ್ ಲೋ ಅವಾರ್ಡ್, ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಜೇಸಿ ವಲಯಾಧ್ಯಕ್ಷ ರಾಯನ್ ಡಿಕೋಸ್ತ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ ಹಾಗೂ ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
0 Comments