ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಗ್ಯಾನ್ ವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಆರಾಧನಾ ಕೇಂದ್ರ ಹಾಗೂ ಅಲ್ಲಿ ಕಾಶಿ ವಿಶ್ವನಾಥ ನೆಲೆಸಿದ್ದಾನೆ ಮತ್ತು ಮಸೀದಿ ಒಳಗಡೆ ನಂದಿಯ ವಿಗ್ರಹವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಸ್ಲಿಮರಿಂದ ಮುಕ್ತಿ ಕೊಟ್ಟು ಹಿಂದೂಗಳಿಗೆ ಒಪ್ಪಿಸಬೇಕು ಎಂಬ 5 ಮಂದಿ ಮಹಿಳೆಯರ ಅರ್ಜಿಯನ್ನು ಪುರಸ್ಕರಿಸಿದ ವಾರಾಣಸಿ ಹಿಂದೂ ಸೆಷನ್ಸ್ ಕೋರ್ಟ್‌ನ ಪರವಾಗಿ ಆದೇಶ ನೀಡಿದೆ.
ಇತ್ತೀಚೆಗೆ ಕೋರ್ಟ್ ಆದೇಶ ನೀಡಿದ್ದರೂ ತೀವ್ರ ವಿರೋಧದ ನಡುವೆ ವಕೀಲರ ತಂಡಕ್ಕೆ ಪ್ರವೇಶಿಸಲು ಅಸಾಧ್ಯವಾಗಿತ್ತು. ಈ ಸೂಚನೆಯು ಮತ್ತೊಮ್ಮೆ ಖಡಕ್ ಆಗಿ ಆದೇಶ ಸೆಷನ್ ಕೋರ್ಟ್ ಕಟ್ಟಡಕ್ಕೆ ಪ್ರವೇಶಿಸಿಲ್ಲ ಎಲ್ಲಾ ಒಳಾಂಗಣ ಪರಿಸ್ಥಿತಿಗಳನ್ನು ವೀಡಿಯೊ ಮೂಲಕ ಚಿತ್ರೀಕರಿಸಿ 5 ರಂದು ಒಳಗಡೆ ಮೇ 17 ರಂದು ಸಮೀಕ್ಷೆಯ ವರದಿಗೆ ಮಹತ್ವದ ಆದೇಶವನ್ನು ನೀಡಲಾಗಿದೆ.
ಈಗಾಗಿ ಹಿಂದೂಗಳಿಗೆ ಇದು ಮೊದಲ ಜಯವಾಗಿದ್ದು, ಇದು ಮಸೀದಿಯಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ಮುಕ್ತಿ ಸಿಗಲು ಪ್ರಥಮ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ.
0 Comments