ಪಿ.ಎಸ್.ಐ ಸೌಮ್ಯಗೆ ಮಹಿಳಾ ದಿನಾಚರಣೆಯ ಗೌರವ

ಜಾಹೀರಾತು/Advertisment
ಜಾಹೀರಾತು/Advertisment

 

ವೇಣೂರು: ವೇಣೂರು ಠಾಣೆಗೆ ಪ್ರಪ್ರಥಮ ಮಹಿಳಾ ಪೊಲೀಸ್ ಉಪನಿರೀಕ್ಷಕಿಯಾಗಿ ನೇಮಕಗೊಂಡಿರುವ ಸೌಮ್ಯ ಜೆ. ಅವರನ್ನು ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿಯ ಮಹಿಳಾ ಮಂಡಲದ ವತಿಯಿಂದ ಶುಭಾಶಯ ತಿಳಿಸಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಶಶಿಪ್ರಭಾ ಡಿ.ಕೆ., ಕಾರ್ಯದರ್ಶಿ ಪದ್ಮ ಹರೀಶ್, ಪದಾಧಿಕಾರಿಗಳು ಹಾಗೂ ಸದಸ್ಯರು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

 

Post a Comment

0 Comments