ಮಂಡಲ ಆಟ್೯ಗೆ ಲಾಯಿಲ ಕನ್ನಾಜೆ ಕು.ಸುರಕ್ಷಾ ಆಚರ್ಯರವರಿಗೆ ಇಂಡಿಯಾ ಬುಕ್ ಆಫ್ ರೆಕಾಡ್೯

ಜಾಹೀರಾತು/Advertisment
ಜಾಹೀರಾತು/Advertisment

  

ಲಾಯಿಲ: ಕು ಸುರಕ್ಷಾ ಆಚಾರ್ಯ ಲಾಯಿಲ ಕನ್ನಾಜೆ ಇವರು ಬಿಡಿಸಿದ  ಮಂಡಲ ಆಟ್೯ಗೆ  ಇಂಡಿಯಾ ಬುಕ್ ಆಫ್ ರೆಕಾಡ್೯  ಕಡೆಯಿಂದ ಅತಿಸಣ್ಣ  ಮಂಡಲ ಆಟ್೯ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. 

ಇವರು ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ದು, ಲಾಯಿಲ ಕನ್ನಾಜೆ ಚಂದ್ರಶೇಖರ ಆಚಾರ್ಯ ಮತ್ತು ಸರಸ್ವತಿ ದಂಪತಿಯ ಪುತ್ರಿ.


Post a Comment

0 Comments