ಕಲ್ಲಬೆಟ್ಟುವಿನಲ್ಲಿ ನಗರ ಸಂಕೀತ೯ನಾ ಭಜನೆ ಮಂಗಲೋತ್ಸವ

ಕಲ್ಲಬೆಟ್ಟುವಿನಲ್ಲಿ ನಗರ ಸಂಕೀತ೯ನಾ ಭಜನೆ ಮಂಗಲೋತ್ಸವ

ಮೂಡುಬಿದಿರೆ : ಸತ್ಯಸಾಯಿ ಭಜನಾ ಮಂದಿರ ಕಲ್ಲಬೆಟ್ಟು ಇದರ ವತಿಯಿಂದ ಹದಿನಾಲ್ಕು ದಿನಗಳ ಕಾಲ ನಡೆದ ನಗರ ಸಂಕೀತ೯ನಾ ಭಜನೆಯ ಮಂಗಲೋತ್ಸವವು ಸೋಮವಾರ ರಾತ್ರಿ ನಡೆಯಿತು.

14 ದಿನಗಳಲ್ಲಿ ನಡೆದ ಭಜನಾ ಕಾಯ೯ಕ್ರಮದಲ್ಲಿ ಪ್ರಧಾನ ಅಚ೯ಕ ಕೆ. ಲಕ್ಷ್ಮೀನಾರಾಯಣ ಮೊಗೆರಾಯ ಅವರ ನೇತೃತ್ವದಲ್ಲಿ ಪ್ರತಿದಿನ ಶಾಶ್ವತ ಪೂಜೆ ಹಾಗೂ ವಿಶೇಷ ಪೂಜೆ ನೆರವೇರಿತು.
   ಸಮಿತಿಯ ಅಧ್ಯಕ್ಷ ಮೋಹನ್ ಚಂದ್ರ, ಗೌರವಾಧ್ಯಕ್ಷ ಕಮಲಾಕ್ಷ ರಾವ್, ಕಾಯ೯ದಶಿ೯ ಸುಧೀರ್ ಪೈ, ಕೋಶಾಧಿಕಾರಿ ಯೋಗೀಶ್ ಪೈ, ಪ್ರಧಾನ ಸಲಹೆಗಾರ, ರಮೇಶ್ಚಂದ್ರ ಪಿ., ಸಂಚಾಲಕ ನಿತಿನ್, ಸಂಘಟನಾ ಕಾಯ೯ದಶಿ೯ ದಯಾನಂದ ಮತ್ತು ದಿನೇಶ್ ರಾವ್, ಉಪಾಧ್ಯಕ್ಷರುಗಳಾದ ನಾಗೇಶ್ ಕುಕ್ಯಾನ್, ಶೀನ ಸುವಣ೯, ವಾಸು ಎಸ್ ಕಲ್ಲಬೆಟ್ಟು, ಶಾರದಾ ದೇವಿ, ಕಾಯ೯ಕಾರಿ ಸಮಿತಿಯ ಸದಸ್ಯರಾದ ಕೇಶವ ಹೆಗ್ಡೆ, ಸುರೇಶ್ ಪೈ, ಗೋಪಾಲ ಮೊಯಿಲಿ, ಗಣೇಶ್ ಪೈ ಗೊಲ್ಲ, ಕೌಸ್ತುಭ ಹೆಗ್ಡೆ, ನಾರಾಯಣ ಪೂಜಾರಿ, ಸೂಯ೯ ಆರ್. ರಾವ್, ವಿಶ್ವನಾಥ ನಾಯಕ್, ಜಯಂತಿ ಹಾಗೂ ಭಜಕರು ನಗರ ಸಂಕೀತ೯ನೆಯಲ್ಲಿ ಪಾಲ್ಗೊಂಡಿದ್ದರು.
 ಮಂಗಳವಾರ ರಾತ್ರಿ ಮರುಭಜನೆ ನಡೆಯಿತು.

Post a Comment

0 Comments

Advertisement