ಶಿರ್ತಾಡಿ ಮಹಾಶಕ್ತಿಕೇಂದ್ರದ ನೂತನ ಅಧ್ಯಕ್ಷರಾಗಿ ರಮಿತ್ ಮಲ್ಯ, ಕಾರ್ಯದರ್ಶಿಯಾಗಿ ಸುವೀದ್ ನೆಲ್ಲಿಕಾರು ಆಯ್ಕೆ

ಶಿರ್ತಾಡಿ ಮಹಾಶಕ್ತಿಕೇಂದ್ರದ ನೂತನ ಅಧ್ಯಕ್ಷರಾಗಿ ರಮಿತ್ ಮಲ್ಯ, ಕಾರ್ಯದರ್ಶಿಯಾಗಿ ಸುವೀದ್ ನೆಲ್ಲಿಕಾರು ಆಯ್ಕೆ

ಮೂಡುಬಿದಿರೆ: ಬಿಜೆಪಿ ಯುವ ಮೋರ್ಚಾ ಮುಲ್ಕಿ–ಮೂಡುಬಿದಿರೆ ಮಂಡಲದ ಶಿರ್ತಾಡಿ ಮಹಾಶಕ್ತಿಕೇಂದ್ರದ ನೂತನ ಅಧ್ಯಕ್ಷರಾಗಿ ರಮಿತ್ ಮಲ್ಯ, ಕಾರ್ಯದರ್ಶಿಯಾಗಿ ಸುವೀದ್ ನೆಲ್ಲಿಕಾರು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖರಾಗಿ ರಕ್ಷಿತ್ ವಾಲ್ಪಾಡಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ನಿಶಾಂತ್ ಎಸ್ ಆಳ್ವ, ಧನುಷ್ ಶೆಟ್ಟಿ ಬೆಳುವಾಯಿ, ಆದೀಶ್ ಹಾಗೂ ಶ್ರವಣ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಮಹಾಶಕ್ತಿಕೇಂದ್ರದ ಪ್ರಭಾರಿಯಾಗಿರುವ ಗೌತಮ್ ರೈ ಅವರು ಮುತುವರ್ಜಿ ವಹಿಸಿ ಈ ನೂತನ ಯುವ ತಂಡವನ್ನು ಸಂಘಟಿಸಿದ್ದಾರೆ.

Post a Comment

0 Comments

Advertisement