ಜೈನ ಬಾಂಧವರಿಂದ ಗೋವಿಗಾಗಿ ಮೇವು ಸಂಗ್ರಹ ಕಾರ್ಯಕ್ರಮ

ಜೈನ ಬಾಂಧವರಿಂದ ಗೋವಿಗಾಗಿ ಮೇವು ಸಂಗ್ರಹ ಕಾರ್ಯಕ್ರಮ
ಭಾರತೀಯ ಜೈನ್ ಮಿಲನ್, ಶಿರ್ಲಾಲು ಮತ್ತು ಶ್ರೀ ಅನಂತಮತಿ ಮಹಿಳಾ ಸಂಘ, ಶಿರ್ಲಾಲು ಮತ್ತು ಸಮಸ್ತ  ಜೈನ  ಸಮಾಜ, ಶಿರ್ಲಾಲು, ಅಂಡಾರು, ಮುಂಡ್ಲಿ, ಇವರ ನೇತೃತ್ವದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಿತು

ಎಂ. ಕೆ  ವಿರಂಜಯ ಹೆಗ್ದೆ (ವೀರು) ಇವರ ನೇತೃತ್ವ ಅಹಿಂಸಾ ಕೇರ್ ಟ್ರಸ್ಟ್ (ರಿ.),ಬಜಗೋಳಿ, ಶಿರ್ಲಾಲು ಇಲ್ಲಿಗೆ ನೀಡಲಾಯಿತು🙏


 ಈ ಸಂದರ್ಭದಲ್ಲಿ ಊರಿನ ಜೈನ ಸಮಾಜದ ಗಣ್ಯರು ಉಪಸ್ಥಿತರಿದ್ದರು

Post a Comment

0 Comments

Advertisement