.ನಿಧನ: ಇರ್ವತ್ತೂರು ಉಮಾನಾಥ ಶೆಣೈ

.ನಿಧನ: ಇರ್ವತ್ತೂರು ಉಮಾನಾಥ ಶೆಣೈa

ಮೂಡುಬಿದಿರೆ: ಇರ್ವತ್ತೂರಿನ ಹೋಟೆಲ್ ಉದ್ಯಮಿ, ವರ್ತಕ ಐ ಉಮಾನಾಥ ಶೆಣೈ ( 81ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನ ಹೊಂದಿದರು. ಇರ್ವತ್ತೂರು ಗ್ರಾಮಾಂತರ ಪರಿಸರದಲ್ಲಿ ತನ್ನ ತಂದೆಯವರು ಹೋಟೆಲ್ ಉದ್ಯಮವನ್ನು ಐದು ದಶಕಗಳ ಕಾಲ ಮುನ್ನಡೆಸಿಕೊಂಡು ಬಂದಿದ್ದ ಅವರು ನಂತರ ದಿನಸಿ ವರ್ತಕರಾಗಿಯೂ ಗುರುತಿಸಿಕೊಂಡಿದ್ದರು.ಅವರು ಜ್ಯೋತಿಷಿ, ವಾಸ್ತು ತಜ್ಞ ಐ ಮೋಹನ ದಾಸ ಶೆಣೈ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments

Advertisement