ಡಿ. 4 : ವಿವೇಕಾನಂದ ಸೇವಾ ಟ್ರಸ್ಟ್ ನಿಂದ ಮೂಡುಬಿದಿರೆಯಲ್ಲಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ

ಡಿ. 4 : ವಿವೇಕಾನಂದ ಸೇವಾ ಟ್ರಸ್ಟ್ ನಿಂದ ಮೂಡುಬಿದಿರೆಯಲ್ಲಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ (ರಿ.) ಕಿನ್ನಿಗೋಳಿ, ದ.ಕ ಇದರ ವತಿಯಿಂದ

ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಡಿ.14 ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ.ಅಗತ್ಯ ಇರುವವರು ಡಿಸೆಂಬರ್ 10ರ ಒಳಗಡೆ ಹೆಸರನ್ನು : 9844950698/9448463233 ಸಂಖ್ಯೆಗೆ ಸಂಪರ್ಕಿಸಿ ನೋಂದಾಯಿಸುವಂತೆ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Advertisement