ದತ್ತಾತ್ರೇಯ ಸ್ವಸಹಾಯ ಸಂಘದ ವಾಷಿ೯ಕೋತ್ಸವ : ವಾತ್ಸಲ್ಯ ಸದಸ್ಯೆಗೆ ಸಾಮಾಗ್ರಿ ವಿತರಣೆ

ದತ್ತಾತ್ರೇಯ ಸ್ವಸಹಾಯ ಸಂಘದ ವಾಷಿ೯ಕೋತ್ಸವ : ವಾತ್ಸಲ್ಯ ಸದಸ್ಯೆಗೆ ಸಾಮಾಗ್ರಿ ವಿತರಣೆ

ಮೂಡುಬಿದಿರೆ : ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ ಮೂಡುಬಿದಿರೆ  ತಾಲೂಕಿನ ಅಲಂಗಾರ್ ವಲಯದ ಗುಡ್ಡೆಯಂಗಡಿ ಕಾರ್ಯಕ್ಷೇತ್ರದ ದತ್ತಾತ್ರೇಯ ಸ್ವಸಹಾಯ ಸಂಘದ  25 ನೇ ವರ್ಷ ದ ವಾರ್ಷಿಕೋತ್ಸವ ಕೇಮಾರ್ ನಲ್ಲಿ ನಡೆಯಿತು. 

 ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೇಮಾರ್ ಗ್ರಾಮದ ವಾತ್ಸಲ್ಯ ಸದಸ್ಯರಾದ ಕೂಸು ಅವರಿಗೆ ಸಂಘದ ವತಿಯಿಂದ 10 ಕೆ. ಜಿ ಅಕ್ಕಿ,,ವಸ್ತ್ರ ಇನ್ನಿತರ ಸಾಮಗ್ರಿಯನ್ನು ವಿತರಿಸಲಾಯಿತು. 

ಒಕ್ಕೂಟದ ಅಧ್ಯಕ್ಷರಾದ ಶಿವರಾಮ್, ಮೇಲ್ವಿಚಾರಕರು ಚಂದ್ರಹಾಸ್, ದಾತಾತ್ರೆಯ  ದೇವಸ್ಥಾನದ ಅರ್ಚಕರು ಜಯದೇವ ಭಟ್,  ಸೇವಾಪ್ರತಿನಿಧಿ ಯಶೋಧ , ಒಕ್ಕೂಟದ ಪದಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು,

 ಸಂಘದ ಸದಸ್ಯರಾದ ಸುಧೀಕ್ಷಾ ಸ್ವಾಗತಿಸಿ, ವರದಿ ನೀಡಿದರು.

Post a Comment

0 Comments

Advertisement