ಮೂಡುಬಿದಿರೆ : ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮುಂದಿನ ಮೂರು ವಷ೯ಗಳ ಅವಧಿಗೆ ಅಧ್ಯಕ್ಷರಾಗಿ ಹರೀಶ್ ವಿ. ದೇವಾಡಿಗ ಆಯ್ಕೆಯಾಗಿದ್ದಾರೆ.
ಪ್ರ. ಕಾಯ೯ದಶಿ೯ಯಾಗಿ ಅಕ್ಷಯ್ ಮಕ್ಕಿ, ಉಪಾಧ್ಯಕ್ಷರುಗಳಾಗಿ ಪ್ರಭಾಕರ ಕಡಂಬ, ರಮಾನಂದ ದಡ್ಡಲ್ ಪಲ್ಕೆ, ಸುಧಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ರವೀಂದ್ರ ಮಕ್ಕಿ, ಜತೆ ಕಾಯ೯ದಶಿ೯ಗಳಾಗಿ ಸುರೇಶ್ ಮಕ್ಕಿ, ಸತೀಶ್ ದಡ್ಡಲಪಲ್ಕೆ, ಕ್ರೀಡಾ ಕಾಯ೯ದಶಿ೯ಯಾಗಿ ವಿವೇಕ್ ದಡ್ಡಲಪಲ್ಕೆ, ಶರತ್ ಮಕ್ಕಿ, ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಸತೀಶ್ ಮತ್ತು ಸಚಿನ್ ಕೆಂಬುದ ಪಲ್ಕೆ ಆಯ್ಕೆಯಾಗಿದ್ದಾರೆ.

0 Comments