ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಮೂಡುಬಿದಿರೆ :  ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಭಾನುವಾರ ಸ್ವರಾಜ್ಯ ಮೈದಾನದಲ್ಲಿ ನಡೆಯಿತು. 

ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ   ಕ್ರೀಡೆ ಮತ್ತು ವ್ಯಾಯಾಮ ನಮ್ಮ ಬಾಳಿನ ಅವಿಬಾಜ್ಯ ಅಂಗವಾಗಬೇಕು.  ಕ್ರೀಡಾಪಟುಗಳಿಗೆ ಅಂತಿಮ ಕ್ಷಣದವರೆಗೂ ಹೋರಾಟ ಮಾಡುವ ಕೆಚ್ಚೆದೆ ಇರಬೇಕು ಎಂಬ ಕಿವಿಮಾತನ್ನು ಹೇಳಿದರು. 

ಸಮಾರಂಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ತಾಲೂಕು ಧೈ. ಶಿ. ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ಜಿಲ್ಲಾ ಯುವಜನ ಇಲಾಖೆ ಯ ಅಧಿಕಾರಿ ರಜನಿ,  ಪ್ರಾಂಶುಪಾಲರಾದ ಮಧು, ನಾಗೇಶ್ ಮೊದಲಾದವರಿದ್ದರು. ನೋಡಲ್ ಅಧಿಕಾರಿ ನವೀನ್ ಚಂದ್ರ ಅಂಬೂರಿ ಸ್ವಾಗತಿಸಿ ವಂದಿಸಿದರು.

Post a Comment

0 Comments

Advertisement