ಮೂಡುಬಿದಿರೆ : ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಫ್ ನಲ್ಲಿ ಪಡುಮಾರ್ನಾಡು ಪೋಣಿ ಬೆಟ್ಟು ನಿವಾಸಿ ಅದ್ವಿತ್ ಆರ್ ಪೂಜಾರಿ ಚಿನ್ನದ ಪದಕ ಗೆದ್ದಿರುತ್ತಾರೆ.
ಪೋಣಿಬೆಟ್ಟು ರವಿ ಪೂಜಾರಿ ಮತ್ತು ಅಮಿತಾ ಪೂಜಾರಿ ಅವರ ಪುತ್ರರಾಗಿರುವ ಅದ್ವಿತ್ಅವರು ಮೂಡುಬಿದಿರೆಯ ಮಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

0 Comments