ಮೂಡುಬಿದಿರೆಯ ಕಿಯೋನಿಕ್ಸ್ ಗೆ 25_26 ಉತ್ತಮ ಸಂಸ್ಥೆ ಪ್ರಶಸ್ತಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆಯ ಕಿಯೋನಿಕ್ಸ್ ತರಬೇತಿ ಸಂಸ್ಥೆಯು 2025-26 ನೇ ಸಾಲಿನ ‘ಅತ್ಯುತ್ತಮ ಕಿಯೋನಿಕ್ಸ್ ತರಬೇತಿ ಕೇಂದ್ರ’ ಪ್ರಶಸ್ತಿ ಪಡೆದಿದೆ.
ಕಿಯೋನಿಕ್ಸ್ ಸಂಸ್ಥಾಪಕರಾದ ರಾಮಕೃಷ್ಣ ಬಾಳಿಗ 50ರ ದಶಕದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ
ರಾಜ್ಯದ ಗೃಹ ಮತ್ತು ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಂದ ಸಂಸ್ಥೆಯ  ಹರಿಣಾಕ್ಷಿ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು.

Post a Comment

0 Comments

Advertisement