ಸೆ. 17ರಂದು ಸವೋ೯ದಯ ಫ್ರೆಂಡ್ಸ್ ಬೆದ್ರದಿಂದ ಊದುಪೂಜೆ : ಗಾನ ವೈಭವ, ನೃತ್ಯ ಕಾಯ೯ಕ್ರಮ

ಸೆ. 17ರಂದು ಸವೋ೯ದಯ ಫ್ರೆಂಡ್ಸ್ ಬೆದ್ರದಿಂದ ಊದುಪೂಜೆ : ಗಾನ ವೈಭವ, ನೃತ್ಯ ಕಾಯ೯ಕ್ರಮ 

ಮೂಡುಬಿದಿರೆ : 63ನೇ ವಷ೯ದ ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವದ ಸವೋ೯ದಯ ಫ್ರೆಂಡ್ಸ್ ಬೆದ್ರ ಇದರ 18ನೇ ವಷ೯ದ ಹುಲಿ ವೇಷದ ಪ್ರಯಕ್ತ ಸೆ. 17 ಗುರುವಾರ ಸಂಜೆ ಸ್ವರಾಜ್ಯ ಮೈದಾನದಲ್ಲಿ ಊದು ಪೂಜೆ ನಡೆಯಲಿದೆ. 
   ನಂತರ "ರಾಕ್ ಬ್ಯಾಂಡ್" ಟಿ. ಸಿ. ಆರ್. ಬ್ಯಾಂಡ್ ಮಂಗಳೂರು ಇವರಿಂದ ವಿನೂತನ ಸಂಗೀತ ಸುಧೆ ಮತ್ತು ಟ್ವಿಸ್ಟರ್ಸ್ ಡ್ಯಾನ್ಸ್ ಅಕಾಡೆಮಿಯಿಂದ ವೈಭವದ ನೃತ್ಯ ಕಾಯ೯ಕ್ರಮ ನಡೆಯಲಿದೆ. 
 ಸೆ. 18ರಂದು ಬೆಳಿಗ್ಗೆ 8.00ಗಂಟೆಗೆ ಹುಲಿವೇಷ ಹೊರಡಲಿದ್ದು, ಸಂಜೆ ನಡೆಯುವ ವೈಭವದ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದೆ.

Post a Comment

0 Comments

Advertisement