ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ವತಿಯಿಂದ ಪೂಜಿಸಲ್ಪಟ್ಟ 14ನೇ ವಷ೯ದ ಗಣಪತಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ವತಿಯಿಂದ ಪೂಜಿಸಲ್ಪಟ್ಟ 14ನೇ ವಷ೯ದ ಗಣಪತಿ

ಮೂಡುಬಿದಿರೆ :  ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ಇದರ ವತಿಯಿಂದ ಪೂಜಿಸಲ್ಪಟ್ಟ14ನೇ ವಷ೯ದ ಸಾವ೯ಜನಿಕ ಶ್ರೀ ಗಣಪತಿ. 
 ಪಡುಕೊಣಾಜೆ ಗಣೇಶ ಪೂಜಾ ಸಮಿತಿಯ ವಠಾರದಲ್ಲಿ  ಅಸ್ರಣ್ಣ ಉಮಾಶಂಕರ್ ಭಟ್ ಅವರ ನೇತೃತ್ವದಲ್ಲಿ ಗಣೇಶನ ಮೂತಿ೯ಯನ್ನು ಪ್ರತಿಷ್ಠಾಪನೆ ಮಾಡಲಾಯಿತು. 
 ಸಮಿತಿಯ ಅಧ್ಯಕ್ಷ ಸಂದೀಪ್ ಸುವಣ೯ ಹಾಗೂ ಸಮಿತಿಯ ಸದಸ್ಯರು ಹಾಗೂ ಊರ ಭಕ್ತಾದಿಗಳು ಈ ಸಂದಭ೯ದಲ್ಲಿದ್ದರು.

Post a Comment

0 Comments

Advertisement