ಮೂಡುಬಿದಿರೆ ಆಡಳಿತ ಸೌಧಕ್ಕೆ ಲೋಕಾಯುಕ್ತರ "ಸರ್ಪ್ರೈಸ್ ವಿಸಿಟ್"

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ ಆಡಳಿತ ಸೌಧಕ್ಕೆ ಲೋಕಾಯುಕ್ತರ "ಸರ್ಪ್ರೈಸ್ ವಿಸಿಟ್"
ಮೂಡುಬಿದಿರೆ : ಇಲ್ಲಿನ ತಾಲೂಕು ಆಡಳಿತ ಸೌಧಕ್ಕೆ ಕಾರಾವಾರದ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ "ಸರ್ಪ್ರೈಸ್ ವಿಸಿಟ್" ನೀಡಿ ಮೂಲಭೂತ ಸೌಕಯ೯ಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

  ಲೋಕಾಯುಕ್ತ ಅಧಿಕಾರಿಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ "ಸರ್ಪ್ರೈಸ್ ವಿಸಿಟ್" ನೀಡಲು ಸೂಚನೆಯಿದ್ದು ಅದರಂತೆ ಕಾರಾವಾರದ ಲೋಕಾಯುಕ್ತ ಎಸ್. ಪಿ ಧನ್ಯಾ ನಾಯಕ್ ಅವರು ಮೂಡುಬಿದಿರೆಯ ಆಡಳಿತ ಸೌಧಕ್ಕೆ ಭೇಟಿ ನೀಡಿ ಕಛೇರಿಯಲ್ಲಿ ಸಿಬಂದಿಗಳ ಕೊರತೆ, ಮೂಲಭೂತ ಸೌಕಯ೯ಗಳ ಕೊರತೆ ಹಾಗೂ ಸಾವ೯ಜನಿಕರ ಕಡತಗಳ ವಿಲೇವಾರಿ ವಿಳಂಬದ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಕೊರತೆಗಳು ಕಂಡು ಬಂದಿಲ್ಲದ ಹಿನ್ನೆಲೆಯಲ್ಲಿ ಹಿಂತಿರುಗಿದ್ದಾರೆ.

Post a Comment

0 Comments

Advertisement