ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುತಿದ್ದು ಹಾಗೂ ನಗರದಲ್ಲಿ ಅಕ್ರಮ ಚಟುವಟಿಕೆ ಉಲ್ಬನಗೊಳ್ಳುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ನೇತಾಜಿ ಬ್ರಿಗೇಡ್ ವತಿಯಿಂದ ಮೂಡಬಿದಿರೆ ಪೊಲೀಸ್ ನಿರೀಕ್ಷಕರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ಸಂದಭ೯ದಲ್ಲಿ ನೇತಾಜಿ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ರಾಹುಲ್ ಕುಲಾಲ್, ಉಪಾಧ್ಯಕ್ಷ ಕುಮಾರ್ ಮಾಸ್ತಿಕಟ್ಟೆ, ಅಭಿಷೇಕ್, ಯಶವಂತ ಮಾಸ್ತಿಕಟ್ಟೆ, ಶರತ್, ನವೀನ್, ಬಜರಂಗದಳದ ಅಭಿಲಾಷ್ ಅರ್ಜುನಪುರ ಉಪಸ್ಥಿತರಿದ್ದರು.

0 Comments