ಅಬಕಾರಿ ನಿರೀಕ್ಷಕ ರಾಜೇಶ್ ನಾಯ್ಕ್ ಗೆ ಪತ್ನಿ ವಿಯೋಗ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಅಬಕಾರಿ ನಿರೀಕ್ಷಕ ರಾಜೇಶ್ ನಾಯ್ಕ್ ಗೆ ಪತ್ನಿ ವಿಯೋಗ
ಮೂಡುಬಿದಿರೆ: 2025ರಲ್ಲಿ ಪೊಳಲಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪುತ್ತಿಗೆ ನಿವಾಸಿ ಜಯಲಕ್ಷಿ ಅವರು ಆದರೆ ಬುಧವಾರ ಬೆಳಿಗ್ಗೆ ಅವರು ನಿಧನ ಹೊಂದಿದರು. 

ಅವರು ಪತಿ ಬಂಟ್ವಾಳದ ಅಬಕಾರಿ ನಿರೀಕ್ಷಕ ರಾಜೇಶ್ ನಾಯ್ಕ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments

Advertisement