ಕುಡುಬಿ ಸಮಾಜದ ಕೊಂಪದವು ಸಂಕೇಶ ನಾಗಬನದಲ್ಲಿ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ ಆಚರಣೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಕುಡುಬಿ ಸಮಾಜದ ಕೊಂಪದವು ಸಂಕೇಶ ನಾಗಬನದಲ್ಲಿ ಪ್ಲಾಸ್ಟಿಕ್ ಮುಕ್ತ  ನಾಗರ ಪಂಚಮಿ ಆಚರಣೆ

ಮೂಡುಬಿದಿರೆ : ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ  ನಾಗದೇವರಿಗೆ ಹಾಲಾಭಿಷೇಕ, ಸಿಯಾಳಾಭಿಷೇಕ, ತನು ತಂಬಿಲ ಸಮರ್ಪನೆ ಸಹಿತ  ನಾಗರ ಪಂಚಮಿಯು  ಸಾವಿರಾರು ಭಕ್ತರ ಸಮ್ಮುಖದಲ್ಲಿ ಕರಾಡ ಬ್ರಾಹ್ಮಣ ಶ್ರೀ ವೇದಮೂರ್ತಿ ಪ್ರಭಾಕರ ಭಟ್ ಮಂಗಳೂರು ರವರ ಪೌರೋಹಿತ್ಯದಲ್ಲಿ ವೈಭವದಿಂದ ಜರಗಿತು. 

ಈ ಬಾರಿ ನಾಗದೇವರ ಬಿಂಬಗಳಿಗೆ ಮನೆಯಲ್ಲಿಯೇ ಬೆಳೆದ ಹೂಗಳಿಂದ ಅಲಂಕರಿಸಿ, ಹೊರಗಿನಿಂದ ಬಂದಂತಹ ಹೂ ಗಳನ್ನು ನಾಗಬನದ ಅಲಂಕಾರಕ್ಕೆ ಬಳಸಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಿ ಗಮನ ಸೆಳೆಯಿತು.

Post a Comment

0 Comments

Advertisement