ಬನ್ನಡ್ಕದಲ್ಲಿ ದನಗಳಿಗೆ ಢಿಕ್ಕಿ ಹೊಡೆದ ಈಚರ್ ಲಾರಿ : ಒಂದು ದನ ಸಾವು, ಎರಡು ದನಗಳಿಗೆ ಗಂಭೀರ ಗಾಯ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬನ್ನಡ್ಕದಲ್ಲಿ ದನಗಳಿಗೆ ಢಿಕ್ಕಿ ಹೊಡೆದ ಈಚರ್ ಲಾರಿ : ಒಂದು ದನ ಸಾವು, ಎರಡು ದನಗಳಿಗೆ ಗಂಭೀರ ಗಾಯ

ಮೂಡುಬಿದಿರೆ: ಶುಕ್ರವಾರ ಸಂಜೆ  ಈಚರ್ ಕ್ಯಾಂಟರ್ ಲಾರಿಯೊಂದು ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಸಂದಭ೯  ದನಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದು ದನ ಮೃತಪಟ್ಟಿದೆ. ಎರಡು ದನಗಳು ಗಂಭೀರವಾಗಿ ಗಾಯಗೊಂಡಿವೆ.
  ಗಂಭೀರವಾಗಿ ಗಾಯಗೊಂಡಿರುವ ಎರಡು ದನಗಳ ಸ್ಥಿತಿ ಚಿಂತಾಜನಕವಾಗಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

Advertisement